ಮಡಿಕೇರಿ: ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳಾಗಿದ್ದು, ಮಟ್ಟ 2854.33 ಅಡಿಗಳಷ್ಟು ನೀರಿದೆ. ಕಳೆದ ವರ್ಷ ಇದೇ ದಿನ 2858.15 ಅಡಿಗಳು, ಹಾರಂಗಿಯಲ್ಲಿ 44.60 ಮಿ.ಮೀ. ಮಳೆಯಾಗಿದ್ದು, 10214 ಕ್ಯೂ. ಒಳ ಹರಿವು ಇದೆ. ಕಳೆದ ವರ್ಷ ಇದೇ ದಿನ 2539 ಕ್ಯೂ. ಇತ್ತು. 15312 ಕ್ಯೂ. ಹೊರ ಹರಿವು ಇದೆ. ಕಳೆದ ವರ್ಷ ಇದೇ ದಿನ ನೀರಿನ ಹೊರ ಹರಿವು ನದಿಗೆ 2000 ಕ್ಯೂ.ಇತ್ತು.