ಪ್ರತಿನಿಧಿ ವರದಿ ಮಡಿಕೇರಿ
2,859 ಅಡಿ ಗರಿಷ್ಠ ಮಟ್ಟ ಹೊಂದಿರುವ ಹಾರಂಗಿ ಜಲಾಶಯದಲ್ಲಿ 2854.14 ಅಡಿ ನೀರಿನ ಮಟ್ಟ ಇದೆ. 8446 ಕ್ಯೂಸೆಕ್ ಒಳಹರಿವು ಇದ್ದು, ಕಳೆದ ವರ್ಷ ಇದೇ ದಿನ 3942 ಕ್ಯೂಸೆಕ್ ಒಳಹರಿವು ಇತ್ತು. 8500 ಕ್ಯೂಸೆಕ್ ಹೊರ ಹರಿವು ಇದೆ. ಕಳೆದ ವರ್ಷ ಇದೇ ದಿನ ನೀರಿನ ಹೊರ ಹರಿವು ನದಿಗೆ 2541 ಕ್ಯೂಸೆಕ್ ಇತ್ತು.