ಇಂದಿನಿಂದ ರೈತರ ಪಂಪ್ಸೆಟ್ಗಳಿಗೆ 7 ತಾಸು ವಿದ್ಯುತ್ ಪೂರೈಸುತ್ತೇವೆ. ರಾಜ್ಯದ ಎಲ್ಲಾ ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಉಚಿತ ವಿದ್ಯುತ್ ನೀಡಲಾಗುತ್ತೆ. ಜೂನಿಯರ್ ಕಾಲೇಜುಗಳಿಗೂ ಉಚಿತ ವಿದ್ಯುತ್ ನೀಡಲಾಗುವುದು. ಉಚಿತ ವಿದ್ಯುತ್ ಬಗ್ಗೆ ನವೆಂಬರ್ 1ರಂದೇ ಘೋಷಣೆ ಮಾಡಿದ್ದೆ. ಸರ್ಕಾರವೇ ಇದರ ವೆಚ್ಚ ಭರಿಸಲಿದೆ ಎಂದು ಸಿದ್ದರಾಮಯ್ಯ ಹೇಳಿದರು.