ಜಿಲ್ಲೆ ಚೈತ್ರಾ ಕುಂದಾಪುರ ಕೇಸ್; 9 ಆರೋಪಿಗಳ ವಿರುದ್ಧ ಸಿಸಿಬಿಯಿಂದ ಚಾರ್ಜ್ಶೀಟ್ ಸಲ್ಲಿಕೆ Last updated: November 8, 2023 4:55 pm Prathinidhi News Published November 8, 2023 Share SHARE ಚೈತ್ರಾ ಕುಂದಾಪುರ ಗ್ಯಾಂಗ್ನಿಂದ ಉದ್ಯಮಿಗೆ 5 ಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿ 9 ಆರೋಪಿಗಳ ವಿರುದ್ಧ ಸಿಸಿಬಿ ಚಾರ್ಜ್ಶೀಟ್ ಸಲ್ಲಿಸಿದೆ. 1ನೇ ಎಸಿಎಂಎಂ ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಿದೆ. 75 ಮಂದಿ ಸಾಕ್ಷಿಗಳ ಹೇಳಿಕೆ ದಾಖಲಿಸಿ ಸುಮಾರು 800 ಪುಟಗಳ ಚಾರ್ಜ್ಶೀಟ್ ಸಲ್ಲಿಸಿದೆ. Share This Article Facebook Twitter Whatsapp Whatsapp Email Leave a comment Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment. For security, use of Google's reCAPTCHA service is required which is subject to the Google Privacy Policy and Terms of Use.I agree to these terms (required). --:-- --:-- Prathinidhi ಈ ಚುನಾವಣೆಯಲ್ಲಿ ಗ್ಯಾರಂಟಿ ಯೋಜನೆ ಕೆಲಸ ಮಾಡುತ್ತಾ? ಹೌದು ಇಲ್ಲ ResultsVote Now PODCASTSearchSearch Prathinidhi Facebook