ಎಚ್. ಡಿ. ಕೋಟೆ: ತಾಲೂಕಿನ ನೇರಳೆ ಗ್ರಾಮದಲ್ಲಿ ನಡೆದ ನೇರಳೆ ಪ್ರಿಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಅನಿಲ್ ಚಿಕ್ಕಮಾದು ಟೈಗರ್ ತಂಡ ದ್ವಿತೀಯ ಸ್ಥಾನ ಪಡೆಯಿತು. ತಂಡದ ಮಾಲೀಕ ಬಸಾಪುರ ರವಿ, ಆಟಗಾರರಾದ ಭದ್ರಾ, ಶ್ಯಾಮ್, ಜಾಂಬು, ಸಿದ್ದರಾಮೇಗೌಡ, ಲೋಕೇಶ್, ಜೆ.ಕೆ.ವಿಜಿ ಶಂಕರ್, ವಿನೋದ್, ಕುಮಾರ್, ವಿಕಿ, ಮಹದೇವ್, ಟಿ.ರವಿ, ಅಪ್ಪು, ರವಿ, ಮಾಧು, ಸೇರಿದಂತೆ ಇನ್ನಿತರರು ಹಾಜರಿದ್ದರು.