ಪ್ರತಿನಿಧಿ ವರದಿ ಕೊಳ್ಳೇಗಾಲ
ಪಟ್ಟಣದ ನಿಸರ್ಗ ಸ್ವತಂತ್ರ ಪದವಿ ಪೂರ್ವ ಕಾಲೇಜಿಗೆ 2024ರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ.98 ರಷ್ಟು ಫಲಿತಾಂಶ ದೊರೆತಿದೆ.
ಪರೀಕ್ಷೆ ತೆಗೆದುಕೊಂಡಿದ್ದ ಒಟ್ಟು 494 ವಿದ್ಯಾರ್ಥಿಗಳಲ್ಲಿ 480 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಇವರಲ್ಲಿ 182 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ, 244 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ, 49 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಹಾಗೂ 5 ವಿದ್ಯಾರ್ಥಿಗಳು ತೃತೀಯ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಶೇ.98 ರಷ್ಟು ಫಲಿತಾಂಶ ಬಂದಿದ್ದು, 113 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ 111 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ 12 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿರುತ್ತಾರೆ.
ಈ ಪೈಕಿ ವಿದ್ಯಾರ್ಥಿನಿ ಸಿ.ಅನು 587, ಎನ್.ಅನುಷ 584, ಎಸ್.ಶಿವರಂಜಿನಿ 583 ,ವಿ.ಧನುಶ್ 583, ಕೆ.ಎಲ್.ಕುಮಾರಸ್ವಾಮಿ 581, ಎಚ್.ಬಿ.ಭೂಮಿಕ 580, ಎಸ್.ಪೂಜಶ್ರೀ 575, ಹೇಮಂತ್ ಕುಮಾರ್ 574, ಕೆ.ಮೊಹಮ್ಮದ್ ಅಕ್ವಿಲ್ 574, ಕೆ.ಮಂತನ್ 574, ಧನುಷ್ 573, ಎಂ.ಕಿಶನ್ 573, ವಿ.ವರ್ಷ 573, ಆರ್.ಮೌನ 572, ಎಂ.ಶಾAತಕುಮಾರ್ 572, ಆರ್.ಐಶ್ವರ್ಯ 571, ದಿವ್ಯ 571, ವಿ.ಅನುಷ 570, ಎಸ್.ಕುಸುಮ 570, ಆರ್.ರಾಕೇಶ್ 570 ಸೇರಿದಂತೆ ಇತರ ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಶೇ.98 ರಷ್ಟು ಫಲಿತಾಂಶ ದೊರೆತಿದ್ದು, 57 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ 99 ವಿದ್ಯಾರ್ಥಿಗಳು, ಪ್ರಥಮ ದರ್ಜೆ 27 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಇಬ್ಬರು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಇವರಲ್ಲಿ ಬಿ.ಭಾವನಾ 586, ಎಸ್.ಭವಾನಿ 586, ಬಿ.ಮಹದೇವ ಪ್ರಸಾದ್ 579, ಎಂ.ಮನು 576, ವಿ.ಸಂತೋಷ್ 574, ಎನ್.ಮಾದೇವ ಪ್ರಸಾದ್ 573, ಎಂ.ಪ್ರವೀಣ್ ಕುಮಾರ್ 569, ವಿ.ಅಮುದಾ 568, ವಿ.ಸಂಜಯ್ 567, ಎಸ್.ಅಭಿಗೈಲ್ 564, ಬಿ.ಬಿ.ಆಯಿಷ 564, ಎಸ್.ಚಂದ್ರು 563 ಸೇರಿ ಇತರರು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.
ಕಲಾ ವಿಭಾಗದಲ್ಲಿ ಶೇ.96 ರಷ್ಟು ಫಲಿತಾಂಶ ಬಂದಿದ್ದು, 12 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ, 34 ವಿದ್ಯಾಥಿಗಳು ಪ್ರಥಮ ದರ್ಜೆ, 10 ವಿದ್ಯಾರ್ಥಿಗಳು ದ್ವಿತೀಯ ದರ್ಜೆ 3 ವಿದ್ಯಾರ್ಥಿ ತೃತೀಯ ದರ್ಜೆಯಲ್ಲಿ ಉತ್ತೀರ್ಣರಾಗಿರುತ್ತಾರೆ. ಇವರಲ್ಲಿ ಎಲ್.ಐಶ್ವರ್ಯ 588, ಎಂ.ಅAಬಿಕಾ 574 , ಎಸ್.ಜಬಿನ್ ಜಪಮಾಲೈ 564 , ಎಸ್.ಪವಿತ್ರ ಆಂಟೋನಿ ಅಮ್ಮಳ್ 564, ಸುಶ್ಮಿತಾ 561, ಎಸ್.ಪ್ರಶಾಂತ್ 560, ಜಿ.ಸುಭಾಷಿಣಿ 546, ಎಸ್.ಕೀರ್ತನ 537, ಎಂ.ವಿನೋದ್ 537, ಕೆ.ಮಂಜುಳ 531 ಮತ್ತು ಪಿ.ಮಹೇಶ 525 ಅಂಕಗಳಿಸಿದ್ದಾರೆ.
ನೂರಷ್ಟು ಅಂಕ ಪಡೆದ ವಿಷಯಗಳು:
ಈ ನಡುವೆ ಪರೀಕ್ಷೆಯಲ್ಲಿ ತೇರ್ಗಡೆಯಾದವರ ಪೈಕಿ ಕನ್ನಡದ ವಿಷಯದಲ್ಲಿ 14, ಭೂಗೋಳಶಾಸ್ತçದಲ್ಲಿ 11, ಲೆಕ್ಕಶಾಸ್ತçದಲ್ಲಿ 3, ಇತಿಹಾಸ ಪರೀಕ್ಷೆಯಲ್ಲಿ 1, ಗಣಿತಶಾಸ್ತçದಲ್ಲಿ 6 ಹಾಗೂ ಜೀವಶಾಸ್ತçದಲ್ಲಿ 4 ವಿದ್ಯಾರ್ಥಿಗಳು ನೂರಕ್ಕೆ 100 ರಷ್ಟು ಅಂಕಗಳನ್ನು ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ.
10ಕೆಜಿಎಲ್-1
ಫೋಟೋ ಶೀರ್ಷಿಕೆ:
2024ರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ವಿಜ್ಞಾನ ಪರೀಕ್ಷೆಯಲ್ಲಿ ಹೆಚ್ಚು ಅಂಕಪಡೆದ ಕೊಳ್ಳೇಗಾಲ ಪಟ್ಟಣದ ನಿಸರ್ಗ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಫೋಟೋ ಇದೆ.
Leave a comment