ಪ್ರತಿನಿಧಿ ವರದಿ ಕೊಳ್ಳೇಗಾಲ
ಪಟ್ಟಣದ ಶ್ರೀ ವಾಸವಿ ಸಂಯುಕ್ತ ಪದವಿಪೂರ್ವ ಕಾಲೇಜಿಗೆ 2024ರ ದ್ವಿತೀಯ ಪರೀಕ್ಷೆಯಲ್ಲಿ ಶೇ.97 ರಷ್ಟು ಫಲಿತಾಂಶ ದೊರೆತಿದೆ.
ಪರೀಕ್ಷೆ ತೆಗೆದುಕೊಂಡಿದ್ದ ಒಟ್ಟು 276 ವಿದ್ಯಾರ್ಥಿಗಳಲ್ಲಿ 267 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಇವರಲ್ಲಿ 85 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ, 160 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ, 19 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿರುತ್ತಾರೆ.
ಈ ಪೈಕಿ ವಿಜ್ಞಾನ ವಿಭಾಗದಲ್ಲಿ ಶೇ.95 ರಷ್ಟು ಫಲಿತಾಂಶ ಬಂದಿದ್ದು, 57 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ, 85 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ. ಇದರಲ್ಲಿ ಎಸ್.ಭಾವನಾ 585, ಹರಿಣಿಪ್ರಿಯಾ 584, ಆರ್.ಸೌಮ್ಯ 583. ಎಲ್.ಸ್ಪಂದನ 579, ಪಿ.ನಯನ 575, ಎಸ್.ಸುಜಯ್ 566, ಜಿ.ನಿಸರ್ಗ 564, ಎನ್.ವರ್ಷ 563, ಎಲ್.ಯೋಗಿತ 562, ಆರ್.ಐಶ್ವರ್ಯ 562, ಟಿ.ಆರ್.ಮೋಹನ್ 561, ಎಂ.ಸ್ಪAದನ 558, ಟಿ.ಕೆ.ಸ್ನೇಹ 556, ಎಲ್.ವಿನುತ 555, ಪುಟ್ಟಮ್ಮ 551, ಎಂ.ಬಿ.ನಿಸರ್ಗ 550, ಎಸ್.ಪ್ರಿಯಾಂಕ 550, ಟಿ.ಎಲ್.ಚಂದನ್ 548, ಎಸ್.ನಿತ್ಯ 546, ಆರ್.ಯಶಸ್ವಿನಿ 545, ಆರ್.ಭಾವನ 544, ಶೇಕ್ ಅಲಿ ಅಹಮದ್ ಜಾನ್ 541, ಎಂ.ಎನ್.ಹರಿಣಿ 541, ಎಂ.ಪ್ರಿಯದರ್ಶಿನಿ 541, ಎಂ.ಚAದನ 536, ಆರ್.ಪ್ರೀತಿ 533, ಎಸ್.ವಿನಯ್ 532, ಎಂ.ಸAಜನ 525, ಎನ್.ರಾಗಿಣಿ 525, ಎಂ.ಖುಷಿ 524, ಎಸ್.ಪುನೀತ್ 523, ಎಸ್.ಮಧುಮಿತ 522, ಶೈನಾ ಸತ್ಯದಾಸ್ 520, ಎಸ್.ರೇಣುಕ 516, ಕೆ.ಪ್ರೀತಿ 512, ಎಸ್.ಭವಾನಿ 510, ಮೊಹಮದ್ ಸದಾಫ್ 510, ಎಸ್.ಭವಾನಿ 510 ಅಂಕಗಳಿಸಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಶೇ.100 ರಷ್ಟು ಫಲಿತಾಂಶ ದೊರೆತಿದ್ದು, ಇವರಲ್ಲಿ 28 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ, 75 ವಿದ್ಯಾರ್ಥಿಗಳು ಪ್ರಥಮ ದರ್ಜೆ, 13 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಈ ಪೈಕಿ ಜೆ.ಎಸ್.ಅನನ್ಯ (584/600ಕ್ಕೆ), ಎಸ್.ರವಿಕುಮಾರ್ 584, ಆರ್.ನಿಖಿಲ್ ಗೌಡ 582, ಎನ್.ಸರಸ್ವತಿ 580, ಪಿ.ಚೈತ್ರಶ್ರೀ 571, ಕೆ.ಜೆ.ರಚನ 568, ಆರ್.ಲಿಖಿತ 564, ಎನ್.ಶ್ರೀಕಂಠ 561, ಎ.ಪಿ.ತಬಸ್ಸುಮ್ ತಾಜ್ 560, ಎಂ.ಪಿ. ತ್ರಿಷಾ 559, ಎಂ.ಅಶ್ವಿನಿ 555, ಕೆ.ನರಹರಿ 551, ಎಂ.ಸAಜನ 549, ಎಸ್.ಮಾನಸ 547, ನದಿಯಾ 546, ಸಿ.ಪ್ರೀತಮ್ 545, ಬಿ.ಗಣೇಶ 545, ಪಿ.ತನ್ವಿ 544, ಎಂ.ಮನೋಜ್ ಗೌಡ 537, ಎನ್.ವಿಜಯಲಕ್ಷಿö್ಮ 537, ಎ.ನಿಂಗರಾಜು 537, ಎಸ್.ಜೀವನ್ರಾಜ್ 536, ಕೆ.ಯಶಸ್ವಿನಿ 531, ಡಿ.ಮೃದುಲ 528, ಆರ್.ಮೌರ್ಯ ನಾಯಕ 527, ಎಂ.ಪಿ.ನಿಹಾರಿಕ 517, ಎಸ್.ದೀಕ್ಷಾ 515, ಆರ್.ಅರುಣ್ 511 ಅಂಕ ಪಡೆದಿದ್ದಾರೆ.
ಅತಿ ಹೆಚ್ಚು ಅಂಕ ಪಡೆದವರ ವಿವರ: ಶ್ರೀ ವಾಸವಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ಎಸ್.ಭಾವನ (600 ಕ್ಕೆ 585) ಶೇ.97.5 ರಷ್ಟು ಫಲಿತಾಂಶ ಪಡೆದಿದ್ದು, ಹರಿಣಿಪ್ರಿಯಾ (600 ಕ್ಕೆ 584) ಶೇ.97.33 ರಷ್ಟು ಹಾಗೂ ಆರ್.ಸೌಮ್ಯ (600 ಕ್ಕೆ 583) ಶೇ.97.16 ರಷ್ಟು ಅಂಕ ಪಡೆದಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಜೆ.ಎಸ್.ಅನನ್ಯ (600 ಕ್ಕೆ 584) ಶೇ. 97.33, ಎಸ್.ರವಿಕುಮಾರ್ (600 ಕ್ಕೆ 584) ಶೇ.97.33, ಆರ್.ನಿಖಿಲ್ ಗೌಡ (600 ಕ್ಕೆ 582) ಶೇ.97 ರಷ್ಟು ಅಂಕಗಳಿಸಿ ಕಾಲೇಜಿಗೆ ಕೀರ್ತಿ ತಂದಿದ್ದು, ಪರೀಕ್ಷೆಯಲ್ಲಿ ಅತ್ಯುನ್ನತ ಅಂಕಗಳಿಸಿದ ಎಲ್ಲಾ ವಿದ್ಯಾರ್ಥಿಗಳನ್ನು ಹಾಗೂ ಫಲಿತಾಂಶಕ್ಕೆ ಶ್ರಮವಹಿಸಿದ ಉಪನ್ಯಾಸಕರನ್ನು ಸಂಸ್ಥೆಯ ಅಧ್ಯಕ್ಷರಾದ ಎ.ಡಿ.ಕುಮಾರಕೃಷ್ಣ, ಕಾರ್ಯದರ್ಶಿ ಡಾ.ಪಿ.ಜಿ.ಶ್ರೀಧರ್ ಮತ್ತು ಆಡಳಿತ ಮಂಡಳಿಯ ಪದಾಧಿಕಾರಿಗಳು ಹಾಗೂ ಪ್ರಾಂಶುಪಾಲರು ಅಭಿನಂದಿಸಿದ್ದಾರೆ.
10ಕೆಜಿಎಲ್-2
ಫೋಟೋ ಶೀರ್ಷಿಕೆ:
2024ರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇ ರ್ಗಡೆಯಾದ ಪಟ್ಟಣದ ಶ್ರೀ ವಾಸವಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಫೋಟೋ ಇದೆ.
Leave a comment