ಬೆಳಗ್ಗೆಯಿಂದ 11 ಗಂಟೆಯ ತನಕ ಕರ್ನಾಟಕದಲ್ಲಿ ಶೇ 24.48ರಷ್ಟು ಮತದಾನವಾದರೆ, ಮಹಾರಾಷ್ಟ್ರದಲ್ಲಿ ಮಾತ್ರ ಅತೀ ಕಡಿಮೆ ಮತದಾನವಾಗಿದೆ. ಹಾಗಾದ್ರೆ ಯಾವ ಯಾವ ರಾಜ್ಯದಲ್ಲಿ ಎಷ್ಟೆಷ್ಟು ಮತದಾನವಾಗಿದೆ ಎಂಬುದು ಇಲ್ಲಿದೆ ನೋಡಿ.
ಮಹಾರಾಷ್ಟ್ರದಲ್ಲಿ ಶೇ 18.18
ಗುಜರಾತ್ನಲ್ಲಿ ಶೇ 24.35
ಉತ್ತರ ಪ್ರದೇಶದಲ್ಲಿ ಶೇ 26.12
ಅಸ್ಸಾಂನಲ್ಲಿ ಶೇ 27.34
ಬಿಹಾರದಲ್ಲಿ ಶೇ 24.41
ಛತ್ತೀಸ್ಗಢದಲ್ಲಿ ಶೇ 29.90
ಪಶ್ಚಿಮ ಬಂಗಾಳ ಶೇ 32.82
ಕರ್ನಾಟಕದಲ್ಲಿ ಶೇ 24.48%
ಮಧ್ಯಪ್ರದೇಶದಲ್ಲಿ ಶೇ 30.21 ರಷ್ಟು ಮತದಾನವಾಗಿದೆ.