ಮೈಸೂರು: 1980ರಲ್ಲಿ ಸಿಡಿ ಪ್ಯಾಕ್ಟರಿ ಪ್ರಾರಂಭವಾಗಿದೆ. ನಾನು ನಮ್ಮ ಸಿಡಿ ಶಿವುಗೆ ಹೇಳ್ತೀನಿ. ಸಿಡಿ ಶಿವು ನಾನು ಎಲ್ಲಾ ರೀತಿಯ ಅಧಿಕಾರ ನೋಡಿದ್ದೇನೆ ಎಂದು ಮೈಸೂರಿನ ಪಿರಿಯಾಪಟ್ಟಣದಲ್ಲಿ ಎಚ್ ಡಿ ಕುಮಾರಸ್ವಾಮಿ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. ನಮ್ಮ ಕುಟುಂಬ ಎಲ್ಲಾ ಅಧಿಕಾರವನ್ನು ನೋಡಿದೆ. ಪ್ರಧಾನಿ ಸ್ಥಾನವನ್ನು ತೊರೆದು ಬಂದ ಕುಟುಂಬ ನಮ್ದು ಪ್ರಧಾನಿ ಹುದ್ದೆ ಉಳಿಸಿಕೊಳ್ಳುವ ಎಲ್ಲಾ ಅವಕಾಶವಿತ್ತು. ಆದರೂ ದೊಡ್ಡೋರು ಬಿಟ್ಟು ಬಂದರು ಎಂದು ಸಿಡಿ ಶಿವು ಸಿಡಿ ಶಿವು ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಗೆ ಮಾತಿನಲ್ಲೇ ತಿವಿದಿದ್ದಾರೆ.