ಗೋಣಿಕೊಪ್ಪ: ಕೋಟೂರು ಗ್ರಾಮ ಕಾಟಿಮಾಡ ಕುಟುಂಬದ ಕಾರಣ್ಚಿ ಸ್ಥಾನಕ್ಕೆ ಭೂಮಿಪೂಜೆ ನೆರವೇರಿಸಲಾಯಿತು.
ಗುರು ಕಾರೊಣ ಸ್ಥಾನ ಸಮೀಪ ವಿವಿಧ ಪೂಜಾ ಶಾಸ್ತ್ರಗಳೊಂದಿಗೆ ಅನುಷ್ಠಾನಗೊಳಿಸಲಾಯಿತು. ಕುಟುಂಬ್ಥರು ಆಚರಣೆಯಲ್ಲಿ ಪಾಲ್ಗೊಂಡರು. ಹಿರಿಯರಾದ ಕಾಟಿಮಾಡ ಜಿಮ್ಮಿ ಅಣ್ಣಯ್ಯ, ಬೋಪಯ್ಯ, ಕುಟ್ಟಪ್ಪ, ಕುಟುಂಬ ಸಮಿತಿ ಅಧ್ಯಕ್ಷ ರಂಜು ಬೋಪಯ್ಯ ಇದ್ದರು.
ಫೋಟೋ 26 ಎಂಡಿಕೆ 02
ಕಾಟಿಮಾಡ ಕುಟುಂಬದ ಕಾರಣ್ಚಿ ಸ್ಥಾನಕ್ಕೆ ಭೂಮಿಪೂಜೆ ನೆರವೇರಿಸಲಾಯಿತು.