ಟಿ20 ವಿಶ್ವಕಪ್ 2024ರ (T20 World Cup 2024) ಆರಂಭಕ್ಕೆ ಒಂದು ದಿನ ಮಾತ್ರ ಉಳಿದಿದೆ. ಜೂನ್ 2 ರಿಂದ ಶುರುವಾಗಲಿರುವ ಈ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಯುಎಸ್ಎ ಹಾಗೂ ಕೆನಡಾ ತಂಡಗಳು ಮುಖಾಮುಖಿಯಾಗಲಿದೆ. ಇನ್ನು ಭಾರತ ತಂಡವು ಜೂನ್ 5 ರಂದು ವಿಶ್ವಕಪ್ ಅಭಿಯಾನ ಆರಂಭಿಸಲಿದ್ದು, ತನ್ನ ಮೊದಲ ಪಂದ್ಯದಲ್ಲಿ ಐರ್ಲೆಂಡ್ ತಂಡವನ್ನು ಎದುರಿಸಲಿದೆ. ಹಾಗೆಯೇ ಜೂನ್ 9 ರಂದು ನ್ಯೂಯಾರ್ಕ್ನಲ್ಲಿ ನಡೆಯಲಿರುವ ಹೈವೋಲ್ಟೇಜ್ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಸೆಣಸಲಿದೆ. ಇನ್ನು ಫೈನಲ್ ಪಂದ್ಯವು ಜೂನ್ 29 ರಂದು ನಡೆಯಲಿದೆ. ಈ ಬಾರಿಯ ವಿಶ್ವಕಪ್ ಅನ್ನು ವೆಸ್ಟ್ ಇಂಡೀಸ್ ಹಾಗೂ ಯುಎಸ್ಎ ಜಂಟಿಯಾಗಿ ಆಯೋಜಿಸುತ್ತಿದೆ. ಅದರಂತೆ ಲೀಗ್ ಹಂತದ ಕೆಲ ಪಂದ್ಯಗಳಿಗೆ ಯುಎಸ್ಎ ಆತಿಥ್ಯವಹಿಸಿದರೆ, ಸೂಪರ್-8 ಹಂತದ ಎಲ್ಲಾ ಪಂದ್ಯಗಳು ವೆಸ್ಟ್ ಇಂಡೀಸ್ನಲ್ಲಿ ಜರುಗಲಿದೆ. ಈ ಟೂರ್ನಿಯ ಸಂಪೂರ್ಣ ವೇಳಾಪಟ್ಟಿ ಈ ಕೆಳಗಿನಂತಿದೆ.
ವೇಳಾಪಟ್ಟಿ:
ಲೀಗ್ ಹಂತದ ಪಂದ್ಯಗಳ ವೇಳಾಪಟ್ಟಿ:
ದಿನಾಂಕ |
ಪಂದ್ಯಗಳು |
ಸ್ಥಳ |
ಜೂನ್ 2 |
ಯುಎಸ್ಎ vs ಕೆನಡಾ |
ಡಲ್ಲಾಸ್ |
ಜೂನ್ 2 |
ವೆಸ್ಟ್ ಇಂಡೀಸ್ vs ಪಪುವಾ ನ್ಯೂಗಿನಿಯಾ |
ಗಯಾನಾ |
ಜೂನ್ 2 |
ನಮೀಬಿಯಾ vs ಒಮಾನ್ |
ಬಾರ್ಬಡೋಸ್ |
ಜೂನ್ 3 |
ಶ್ರೀಲಂಕಾ vs ಸೌತ್ ಆಫ್ರಿಕಾ |
ನ್ಯೂಯಾರ್ಕ್ |
ಜೂನ್ 4 |
ಅಫ್ಘಾನಿಸ್ತಾನ್ vs ಉಗಾಂಡ |
ಗಯಾನಾ |
ಜೂನ್ 4 |
ಇಂಗ್ಲೆಂಡ್ vs ಸ್ಕಾಟ್ಲೆಂಡ್ |
ಬಾರ್ಬಡೋಸ್ |
ಜೂನ್ 5 |
ಭಾರತ vs ಐರ್ಲೆಂಡ್ |
ನ್ಯೂಯಾರ್ಕ್ |
ಜೂನ್ 5 |
ಪಪುವಾ ನ್ಯೂಗಿನಿಯಾ vs ಉಗಾಂಡ |
ಗಯಾನಾ |
ಜೂನ್ 5 |
ಆಸ್ಟ್ರೇಲಿಯಾ vs ಒಮಾನ್ |
ಬಾರ್ಬಡೋಸ್ |
ಜೂನ್ 6 |
ಯುಎಸ್ಎ vs ಪಾಕಿಸ್ತಾನ |
ಡಲ್ಲಾಸ್ |
ಜೂನ್ 6 |
ನಮೀಬಿಯಾ vs ಸ್ಕಾಟ್ಲೆಂಡ್ |
ಬಾರ್ಬಡೋಸ್ |
ಜೂನ್ 7 |
ಕೆನಡಾ vs ಐರ್ಲೆಂಡ್ |
ನ್ಯೂಯಾರ್ಕ್ |
ಜೂನ್ 7 |
ನ್ಯೂಝಿಲೆಂಡ್ vs vs ಅಫ್ಘಾನಿಸ್ತಾನ್ |
ಗಯಾನಾ |
ಜೂನ್ 7 |
ಶ್ರೀಲಂಕಾ vs ಬಾಂಗ್ಲಾದೇಶ್ |
ಡಲ್ಲಾಸ್ |
ಜೂನ್ 8 |
ನೆದರ್ಲ್ಯಾಂಡ್ಸ್ vs ಸೌತ್ ಆಫ್ರಿಕಾ |
ನ್ಯೂಯಾರ್ಕ್ |
ಜೂನ್ 8 |
ಆಸ್ಟ್ರೇಲಿಯಾ vs ಇಂಗ್ಲೆಂಡ್ |
ಬಾರ್ಬಡೋಸ್ |
ಜೂನ್ 8 |
ವೆಸ್ಟ್ ಇಂಡೀಸ್ vs ಉಗಾಂಡ |
ಗಯಾನಾ |
ಜೂನ್ 9 |
ಭಾರತ vs ಪಾಕಿಸ್ತಾನ್ |
ನ್ಯೂಯಾರ್ಕ್ |
ಜೂನ್ 9 |
ಒಮಾನ್ vs ಸ್ಕಾಟ್ಲೆಂಡ್ |
ಆಂಟಿಗುವಾ ಮತ್ತು ಬಾರ್ಬುಡಾ |
ಜೂನ್ 10 |
ಸೌತ್ ಆಫ್ರಿಕಾ vs ಬಾಂಗ್ಲಾದೇಶ್ |
ನ್ಯೂಯಾರ್ಕ್ |
ಜೂನ್ 11 |
ಪಾಕಿಸ್ತಾನ vs ಕೆನಡಾ |
ನ್ಯೂಯಾರ್ಕ್ |
ಜೂನ್ 11 |
ಶ್ರೀಲಂಕಾ vs ನೇಪಾಳ |
ಲಾಡರ್ಹಿಲ್ |
ಜೂನ್ 11 |
ಆಸ್ಟ್ರೇಲಿಯಾ vs ನಮೀಬಿಯಾ |
ಆಂಟಿಗುವಾ ಮತ್ತು ಬಾರ್ಬುಡಾ |
ಜೂನ್ 12 |
ಯುಎಸ್ಎ vs ಭಾರತ |
ನ್ಯೂಯಾರ್ಕ್ |
ಜೂನ್ 12 |
ವೆಸ್ಟ್ ಇಂಡೀಸ್ vs ನ್ಯೂಝಿಲೆಂಡ್ |
ಟ್ರಿನಿಡಾಡ್ ಮತ್ತು ಟೊಬಾಗೊ |
ಜೂನ್ 13 |
ಇಂಗ್ಲೆಂಡ್ vs ಒಮಾನ್ |
ಆಂಟಿಗುವಾ ಮತ್ತು ಬಾರ್ಬುಡಾ |
ಜೂನ್ 13 |
ಬಾಂಗ್ಲಾದೇಶ್ vs ನೆದರ್ಲೆಂಡ್ಸ್ |
ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೈನ್ಸ್ |
ಜೂನ್ 13 |
ಅಫ್ಘಾನಿಸ್ತಾನ್ vs ಪಪುವಾ ನ್ಯೂಗಿನಿಯಾ |
ಟ್ರಿನಿಡಾಡ್ ಮತ್ತು ಟೊಬಾಗೊ |
ಜೂನ್ 14 |
ಯುಎಸ್ಎ vs ಐರ್ಲೆಂಡ್ |
ಲಾಡರ್ಹಿಲ್ |
ಜೂನ್ 14 |
ಸೌತ್ ಆಫ್ರಿಕಾ vs ನೇಪಾಳ |
ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೈನ್ಸ್ |
ಜೂನ್ 14 |
ನ್ಯೂಝಿಲೆಂಡ್ vs ಉಗಾಂಡ |
ಟ್ರಿನಿಡಾಡ್ ಮತ್ತು ಟೊಬಾಗೊ |
ಜೂನ್ 15 |
ಭಾರತ vs ಕೆನಡಾ |
ಲಾಡರ್ಹಿಲ್ |
ಜೂನ್ 15 |
ನಮೀಬಿಯಾ vs ಇಂಗ್ಲೆಂಡ್ |
ಆಂಟಿಗುವಾ ಮತ್ತು ಬಾರ್ಬುಡಾ |
ಜೂನ್ 15 |
ಆಸ್ಟ್ರೇಲಿಯಾ vs ಸ್ಕಾಟ್ಲೆಂಡ್ |
ಸೇಂಟ್ ಲೂಸಿಯಾ |
ಜೂನ್ 16 |
ಪಾಕಿಸ್ತಾನ್ vs ಐರ್ಲೆಂಡ್ |
ಲಾಡರ್ಹಿಲ್ |
ಜೂನ್ 16 |
ಬಾಂಗ್ಲಾದೇಶ vs ನೇಪಾಳ |
ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೈನ್ಸ್ |
ಜೂನ್ 16 |
ಶ್ರೀಲಂಕಾ vs ನೆದರ್ಲ್ಯಾಂಡ್ಸ್ |
ಸೇಂಟ್ ಲೂಸಿಯಾ |
ಜೂನ್ 17 |
ನ್ಯೂಝಿಲೆಂಡ್ vs ಪಪುವಾ ನ್ಯೂಗಿನಿಯಾ |
ಟ್ರಿನಿಡಾಡ್ ಮತ್ತು ಟೊಬಾಗೊ |
ಜೂನ್ 17 |
ವೆಸ್ಟ್ ಇಂಡೀಸ್ vs ಅಫ್ಘಾನಿಸ್ತಾನ್ |
ಸೇಂಟ್ ಲೂಸಿಯಾ |
ಸೂಪರ್- 8 ಪಂದ್ಯಗಳ ವೇಳಾಪಟ್ಟಿ:
ದಿನಾಂಕ |
ಪಂದ್ಯಗಳು |
ಸ್ಥಳ |
ಜೂನ್ 19 |
A2 vs D1 |
ಆಂಟಿಗುವಾ ಮತ್ತು ಬಾರ್ಬುಡಾ |
ಜೂನ್ 19 |
B1 vs C2 |
ಸೇಂಟ್ ಲೂಸಿಯಾ |
ಜೂನ್ 20 |
C1 vs A1 |
ಬಾರ್ಬಡೋಸ್ |
ಜೂನ್ 20 |
B2 vs D2 |
ಆಂಟಿಗುವಾ ಮತ್ತು ಬಾರ್ಬುಡಾ |
ಜೂನ್ 21 |
B1 vs D1 |
ಸೇಂಟ್ ಲೂಸಿಯಾ |
ಜೂನ್ 21 |
A2 vs C2 |
ಬಾರ್ಬಡೋಸ್ |
ಜೂನ್ 22 |
A1 vs D2 |
ಆಂಟಿಗುವಾ ಮತ್ತು ಬಾರ್ಬುಡಾ |
ಜೂನ್ 22 |
C1 vs B2 |
ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೈನ್ಸ್ |
ಜೂನ್ 23 |
A2 vs B1 |
ಬಾರ್ಬಡೋಸ್ |
ಜೂನ್ 23 |
C2 vs D1 |
ಆಂಟಿಗುವಾ ಮತ್ತು ಬಾರ್ಬುಡಾ |
ಜೂನ್ 24 |
B2 vs A1 |
ಸೇಂಟ್ ಲೂಸಿಯಾ |
ಜೂನ್ 24 |
C1 vs D2 |
ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೈನ್ಸ್ |
ನಾಕ್ಔಟ್ ಪಂದ್ಯಗಳ ವೇಳಾಪಟ್ಟಿ:
ಜೂನ್ 26 |
ಸೆಮಿಫೈನಲ್- 1 |
ಗಯಾನಾ |
ಜೂನ್ 27 |
ಸೆಮಿಫೈನಲ್- 2 |
ಟ್ರಿನಿಡಾಡ್ ಮತ್ತು ಟೊಬಾಗೊ |
ಜೂನ್ 29 |
ಫೈನಲ್ ಪಂದ್ಯ |
ಬಾರ್ಬಡೋಸ್ |