ಚಿಕ್ಕಮಗಳೂರು: ಮೂಡಿಗೆರೆ ತಾಲೂಕಿನ ಹೆಗ್ಗುಡ್ಲು ಎಸ್ಟೇಟಿನಲ್ಲಿ ಕೇರಳದಿಂದ ಟಿಂಬರ್ ಕಡಿಯಲು ಬಂದಿದ್ದ ಅಪ್ಪ-ಮಗ. ಅಪ್ಪ ಕಡಿದ ಮರ ತಲೆ ಮೇಲೆ ಬಿದ್ದು ಮಗ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಅಬ್ದುಲ್ ಅಜೀಜ್ (20) ಮೃತ ದುರ್ದೈವಿ. ಬಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Sign in to your account