ಪ್ರತಿನಿಧಿ ವರದಿ ಹುಲ್ಲಹಳ್ಳಿ
ಗ್ರಾಮದ ಪೊಲೀಸ್ ಠಾಣೆಯಲ್ಲಿ 78ನೇ ವರ್ಷದ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣವನ್ನು ಪಿಎಸ್ಐ ಚೇತನ್ ಕುಮಾರ್ ಅವರು ನೆರವೇರಿಸಿದರು. ನಿವೃತ್ತ ಯೋಧರನ್ನು ಸನ್ಮಾನಿಸಿ ಗೌರವಿಸಲಾಯಿತು. ಅಪರಾಧ ವಿಭಾಗದ ಪಿಎಸ್ಐ ರಸುಲ್ ಪಾಗವಾಲ್, ಎಎಸ್ಐ ಶಿವಣ್ಣ, ಸಿಬ್ಬಂದಿ ದೊಡ್ಡಯ್ಯ, ಶಿವಕುಮಾರ್, ಆಶಾ ಹಾಜರಿದ್ದರು.