ಪ್ರತಿನಿಧಿ ವರದಿ ಪಿರಿಯಾಪಟ್ಟಣ
ಚೌತಿ ಗ್ರಾಪಂ ಆವರಣದಲ್ಲಿ 78ನೇ ವರ್ಷದ ಸ್ವತಂತ್ರ ದಿನಾಚರಣೆಯನ್ನು ಆಚರಿಸಲಾಯಿತು.
ಗ್ರಾಪಂ ಅಧ್ಯಕ್ಷ ಸ್ವಾಮಿಅವರು ಧ್ವಜಾರೋಹಣ ನೆರವೇರಿಸಿದರು. ಗ್ರಾಪಂ ಉಪಾಧ್ಯಕ್ಷ ರಾಜೇಶ್ವರಿ, ಸದಸ್ಯ ಲಕ್ಷ್ಮಣ್ ಪಾಟೇಲ್, ರಾಘು, ರವಿಚಂದ್ರ ಬೂದಿತಿಟ್ಟು, ಯಮುನ, ಶೃತಿ, ಶೃತಿ ಬೂದಿತಿಟ್ಟು, ಗ್ರಾಪಂ ಅಭಿವೃದ್ಧಿ ಅಧಿಕಾರಿ ಮೋಹನ್ ಕುಮಾರ್, ಕಾರ್ಯದರ್ಶಿ ಪಾಂಡುರಂಗ, ಗ್ರಾಮದ ಮುಖಂಡ ಕಾಂತರಾಜು, ಶ್ರೀನಿವಾಸ್, ಸಿಬ್ಬಂದಿ ಪ್ರಶಾಂತ್, ನಂದೀಶ, ದೀಪು, ವಸಂತ, ಸತೀಶ, ನಟರಾಜ್, ಶಿವಣ್ಣ, ಉದಯ್ ಗ್ರಾಮಸ್ಥರು ಉಪಸ್ಥಿತರಿದ್ದರು.