ಮೂಗೂರಿನ ಕೆಪಿಎಸ್ ಕಾಲೇಜಿನ ವಿದ್ಯಾರ್ಥಿಗಳು ಜಿಲ್ಲಾಮಟ್ಟದ ಥ್ರೋ ಬಾಲ್ ಸ್ಪರ್ಧೆಯಲ್ಲಿ ವಿಜೇತರಾಗಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಕಾಲೇಜಿನಲ್ಲಿ ವಿದ್ಯಾರ್ಥಿಗಳಗೆ ಪ್ರಶಸ್ತಿ, ಪ್ರಮಾಣ ಪತ್ರ ನೀಡಿ ಅಭಿನಂದಿಸಿದರು. ಉಪನ್ಯಾಸಕ ಬಿ.ಮಹೇಶ, ಪುಟ್ಟರಸು, ರಾಜೇಶ ಜಯಣ್ಣ ನಾಗಸ್ವಾಮಿ, ಸರಿತಾ ಇತರರು ಹಾಜರಿದರು.