ಫೋಟೊ ಕ್ಯಾಪ್ -4
ಚಾಮರಾಜನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿ ಚಾಮರಾಜನಗರ ದಸರಾ ಮೋಹೊತ್ಸವ ಅಂಗವಾಗಿ ಆಯೋಜಿಸಲಾಗಿದ್ದ ಫಲಪುಷ್ಪ ಪ್ರದರ್ಶನದಲ್ಲಿ ವಿವಿಧ ಬಣ್ಣದ ಹೂಗಳಿಂದ ಆಕರ್ಷಕವಾಗಿ ನಿರ್ಮಾಣವಾದ ತಿರುಪತಿ ಮಾದರಿಯ ಗೋಪುರ ನೋಡುಗರ ಗಮನಸೆಳೆಯಿತು.
…….
ಫೋಟೊ ಕ್ಯಾಪ್ -5
ಚಾಮರಾಜನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿ ಚಾಮರಾಜನಗರ ದಸರಾ ಮೋಹೊತ್ಸವದ ಅಂಗವಾಗಿ ಆಯೋಜಿಸಲಾಗಿರುವ ಫಲಪುಷ್ಪ ಪ್ರದರ್ಶನದಲ್ಲಿ ವಿವಿಧ ಬಣ್ಣದ ಹೂಗಳಿಂದ ಹಾಗೂ ಹಸಿರು ಬಣ್ಣದ ಎಲೆಗಳಿಂದ ನಿರ್ಮಿಸಲಾದ ಐರಾವತದ ಮೂರ್ತಿ ಹಾಗೂ ಏಳು ತಲೆಯ ಸರ್ಪದ ಮೇಲೆ ಬಾಲಕೃಷ್ಣ ನೃತ್ಯ ಮಾಡುತ್ತಿರುವ ಮೂರ್ತಿ ನೋಡುಗರ ಗಮನ ಸೆಳೆಯಿತು.