ಪ್ರತಿನಿಧಿ ವರದಿ ಹನಗೋಡು
ತಾಲೂಕಿನ ಹೆಗ್ಗಂದರು ಗ್ರಾಮದ ಚಂದ್ರಪ್ಪ ಎಂಬುವರ ಮನೆಯಲ್ಲಿ ಮಂಗಳವಾರ ಬೆಳಗ್ಗೆ ಹಸುವು ಬಾಲವಿಲ್ಲದ ಕರುವಿಗೆ ಜನ್ಮ ನೀಡಿದ್ದು ಮತ್ತು ಕರುವಿನ ತಲೆಬಾಗವು ವಿಪರೀತ ದಪ್ಪವಿದೆ. ವಿಚಿತ್ರ ಕರುವಿಗೆ ಜನ್ಮ ನೀಡಿದ್ದು, ಗ್ರಾಮಸ್ಥರು ಬಂದು ಕರುವನ್ನು ನೋಡುತ್ತಿದ್ದಾರೆ.

Sign in to your account