Loksabha Elcetion Live update: ಬರಿಗಾಲಲ್ಲಿ ಬಂದು ವೋಟ್ ಮಾಡಿ ತೆರಳಿದ ಸಂಸದ ಪ್ರಜ್ವಲ್ ರೇವಣ್ಣ
ಹಾಸನ : ಲೋಕಸಭೆ ಚುನಾವಣೆ ಮತದಾನ ಹಿನ್ನೆಲೆ ಸಂಸದ ಪ್ರಜ್ವಲ್ ರೇವಣ್ಣ ಬರಿಗಾಲಲ್ಲಿ ಬಂದು ವೋಟ್…
Loksabha Election Live update: ಎಚ್ ಡಿ ಕೋಟೆಯಲ್ಲಿ ಮತದಾನವನ್ನು ಹಬ್ಬದಂತೆ ಆಚರಿಸಿದ ಮಹಿಳೆಯರು
ಮೈಸೂರು: ಎಚ್ ಡಿ ಕೋಟೆ ತಾಲ್ಲೂಕಿನ ಜಕ್ಕಹಳ್ಳಿ ಗ್ರಾಮದಲ್ಲಿ ಲೋಕಸಭಾ ಚುನಾವಣೆ ಮತದಾನ ಹಿನ್ನೆಲೆ ಮಹಿಳಾ…
Loksabha Election Live update: 500 ರೂ., 500 ರೂ., 500 ರೂ; ಗರಿ ಗರಿ ನೋಟು ಕೊಟ್ಟ
ಮೈಸೂರು: ಮನೆದೇವರು ಶ್ರೀ ಸಿದ್ದರಾಮೇಶ್ವರ ದೇವಾಲಯಕ್ಕೆ ಸಿಎಂ ಭೇಟಿ ನೀಡಿ ಶ್ರೀ ಸಿದ್ದರಾಮೇಶ್ವರ, ಪಾರ್ವತಿ ದೇವಿಗೆ…
Loksabha Election Live update: ಮಾಜಿ ಪ್ರಧಾನಿ ದೇವೇಗೌಡ ಕಣ್ಣೀರು ಆರ್ಟಿಫಿಷಿಯಲ್; ಸಿಎಂ ವ್ಯಂಗ್ಯ
ಮೈಸೂರು: ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಕಣ್ಣೀರು ಹಾಕಿದ್ದ ವಿಚಾರಕ್ಕೆ ಸಿಎಂ ಸಿದ್ದರಾಮಯ್ಯ ಮಾಜಿ…
Loksabha Election Live update: ಮಾಧ್ಯಮ ಹೇಳಿಕೆ ವೇಳೆ ಎಡವಟ್ಟು ಮಾಡಿಕೊಂಡ ಸಿಎಂ
ಮೈಸೂರು: ಮೊದಲ ಹಂತದ 105 ಸ್ಥಾನಗಳ ಸ್ಪರ್ಧೆಯಲ್ಲಿ ಎನ್ ಡಿಎ ಮೈತ್ರಿ ಕೂಟ ಹೆಚ್ಚು ಸ್ಥಾನ…
Loksabha Election Live update: ಚಾಮರಾಜನಗರ ಲೋಕಸಭಾ ಚುನಾವಣೆ; ಮತ ಚಲಾಯಿಸಿದ ಅಪ್ಪ-ಮಗ
ಮೈಸೂರು : ಚಾಮರಾಜನಗರ ಲೋಕಸಭಾ ಚುನಾವಣೆ, ಸ್ವಗ್ರಾಮ ಸಿದ್ದರಾಮನಹುಂಡಿಯಲ್ಲಿ ಸಿಎಂ ಸಿದ್ದರಾಮಯ್ಯ & ಪುತ್ರ ಯತೀಂದ್ರ…
Loksabha Election Live update: ಚಾಮರಾಜನಗರ ಲೋಕಸಭಾ ಚುನಾವಣೆ; ಮತ ಚಲಾಯಿಸಿದ ಅಪ್ಪ-ಮಗ ಸುತ್ತೂರು ಶ್ರೀಗಳಿಂದ ಮತದಾನ
ಮೈಸೂರು: ಮೈಸೂರು-ಕೊಡಗು ಲೋಕಸಭೆ ಚುನಾವಣೆ, ನಂಜನಗೂಡು ತಾಲೂಕಿನ ಸುತ್ತೂರಿನಲ್ಲಿ ಸುತ್ತೂರು ಶ್ರೀಗಳು ಮತದಾನ ಮಾಡಿದ್ದಾರೆ.
Loksabha Election Live update: ಚಾಮರಾಜನಗರ ಲೋಕಸಭಾ ಚುನಾವಣೆ; ಮತ ಚಲಾಯಿಸಿದ ಅಪ್ಪ-ಮಗಸರತಿ ಸಾಲಿನಲ್ಲಿ ನಿಂತು ಮತಚಲಾಯಿಸಿದ ಶಾಸಕ ಜಿ.ಟಿ ದೇವೇಗೌಡ & ಪತ್ನಿ ಲಲಿತಾ ಜಿ.ಟಿ ದೇವೇಗೌಡ
ಮೈಸೂರು-ಕೊಡಗು ಲೋಕಸಭೆ ಚುನಾವಣೆ ಹಿನ್ನೆಲೆ ಶಾಸಕ ಜಿಟಿ ದೇವೇಗೌಡ ಪತ್ನಿ ಲಲಿತಾ ಜಿಟಿ ದೇವೇಗೌಡ ಜೊತೆ…
Loksabha Election Live update: ಚಾಮರಾಜನಗರ ಲೋಕಸಭಾ ಚುನಾವಣೆ; ಮತ ಚಲಾಯಿಸಿದ ಅಪ್ಪ-ಮಗ ಮೈಸೂರು ಕೊಡಗು ಲೋಕಸಭಾ ಕ್ಷೇತ್ರ; ಮತಚಲಾಯಿಸಿದ ಬಿಜೆಪಿ ಅಭ್ಯರ್ಥಿ ಯದುವೀರ್
ಮೈಸೂರು: ಮೈಸೂರಿನ ಶ್ರೀಕಾಂತ ಮಹಿಳಾ ಪದವಿ ಪೂರ್ವ ಕಾಲೇಜಿನ ಮತಗಟ್ಟೆಯಲ್ಲಿ ಮೈಸೂರು-ಕೊಡಗು ಬಿಜೆಪಿ ಅಭ್ಯರ್ಥಿ ಯದುವೀರ್…
Loksabha Election Live update: ಚಾಮರಾಜನಗರ ಲೋಕಸಭಾ ಚುನಾವಣೆ; ಮತ ಚಲಾಯಿಸಿದ ಅಪ್ಪ-ಮಗಮತದಾನಕ್ಕೂ ಮುನ್ನ ಕುಲದೇವಿ ಚಾಮುಂಡಿಗೆ ಪೂಜೆ ಸಲ್ಲಿಸಿದ ಯದುವೀರ್
ಮೈಸೂರು: ಚಾಮುಂಡಿ ಬೆಟ್ಟಕ್ಕೆ ರಾಜವಂಶಸ್ಥ, ಬಿಜೆಪಿ ಅಭ್ಯರ್ಥಿ ಯದುವೀರ್ ಭೇಟಿ ನೀಡಿ ಮತದಾನಕ್ಕೂ ಮುನ್ನ ಕುಲದೇವಿ…