ಪ್ರತಿನಿಧಿ ವರದಿ ಕಡಂಗ
ಅರಪಟ್ಟು ಗ್ರಾಮದೇವತೆ ಚೊಯಿಲಿ ಶ್ರೀ ಭಗವತಿ ದೇವಿಯ ವಾರ್ಷಿಕ ಉತ್ಸವವು ಜರುಗಿತು.
ಅಂದಿಬೋಳಕ್ ನೊಂದಿಗೆ ಪ್ರಾರಂಭವಾದ ಹಬ್ಬ ಪ್ರತಿ ದಿನ ದೇವರ ಉತ್ಸವದ ಮೂರ್ತಿಯ ಪ್ರದರ್ಶನ ನಡೆಸಲಾಯಿತು. ಎತ್ತ್ ಪೋರಾಟ, ಬೊಳ್ಕಾಟ್ ನಡೆಯಿತು. ದೇವರ ಅವಭೃತ ಸ್ನಾನ, 12 ಸುತ್ತು ಪ್ರದಕ್ಷಣೆ ನಡೆದು. ಅಲಂಕಾರ ಪೂಜೆ ,ವಸಂತ ಪೂಜೆ ನೆರವೇರಿತು.