- ನಿವೃತ್ತ ಡಿಫ್ಒ ಗುರುಸಿದ್ದಯ್ಯ
ಮೈಸೂರು: ನಗರದ ರಾಮಕೃಷ್ಣನಗರ ಎಚ್.ಬ್ಲಾಕ್ ನಿವಾಸಿಯಾಗಿದ್ದ ನಿವೃತ್ತ ಡಿಎಫ್ಒ ನಿಲಸೋಗೆ ಗುರುಸಿದ್ದಯ್ಯ (೮೬) ಶನಿವಾರ ಮಧ್ಯಾಹ್ನ ನಿಧನರಾದರು.
ಇವರಿಗೆ ಪತ್ನಿ, ಪೊಲೀಸ್ ಇನ್ಸ್ಪೆಕ್ಟರ್ ಪ್ರವೀಣ್ ಬಾಬು ಸೇರಿದಂತೆ ಮೂವರು ಗಂಡು ಮಕ್ಕಳು ಹಾಗೂ ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ.
ತಿ.ನರಸೀಪುರ ತಾಲೂಕಿನ ನಿಲಸೋಗೆ ಗ್ರಾಮದಲ್ಲಿ ಭಾನುವಾರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬ ವರ್ಗದವರು ತಿಳಿಸಿದ್ದಾರೆ.