ಗೋಣಿಕೊಪ್ಪ: ಕೂರ್ಗ್ ಪದವಿಪೂರ್ವ ಕಾಲೇಜಿನ ಎನ್ಸಿಸಿ ಕೆಡೆಟ್ ಧ್ಯಾನ್ ನಾಚಪ್ಪ ಮಂಗಳೂರು ವಿಭಾಗ ಮಟ್ಟದ ಶೂಟಿಂಗ್ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ಕೊಡಗು, ದಕ್ಷಿಣ ಕನ್ನಡ, ಶಿವಮೊಗ್ಗ, ಉಡುಪಿ ಜಿಲ್ಲೆಯನ್ನು ಒಳಗೊಂಡ ವಿಭಾಗವಾಗಿದ್ದು, 19 ನೇ ಕರ್ನಾಟಕ ಬೆಟಾಲಿಯನ್ ಮೂಲಕ ಕರ್ನಾಟಕ-ಗೋವಾ ಡೆರೆಕ್ಟ್ ಇಂಟರ್ಗ್ರೂಪ್ ಸ್ಪರ್ಧಿಸಿ ಸಾಧನೆ ಮಾಡಿದ್ದಾರೆ. ಇವರು ಕುಟ್ಟ ಮೋಹನ್, ದೀಪ ದಂಪತಿ ಪುತ್ರ.
ಫೋಟೋ 16 ಜಿಕೆಪಿ 01 ; ಧ್ಯಾನ್ ನಾಚಪ್ಪ
Leave a comment