ಹೊಸೂರು-ಸಾಲಿಗ್ರಾಮ ತಾಲೂಕಿನ ಹೊಸೂರು ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷ ಎಚ್.ಜೆ.ರಮೇಶ್ ಅವರನ್ನು ಕೆ.ಆರ್.ನಗರ ಕ್ಷೇತ್ರದ ಜೆಡಿಎಸ್ ಯುವ ಮುಖಂಡ ಎಲ್.ಜಿ.ಅವಿನಾಶ್ ಅಭಿನಂದಿಸಿದರು. ಮುಖಂಡರಾದ ಹಳಿಯೂರು ಶಂಭುದೇವ್, ಹೊಸೂರು ಮಹೇಶ್ ಇದ್ದರು.

Sign in to your account