ಬೇಗೂರು: ಗ್ರಾಮದ ಮಂಡಲ ಪಂಚಾಯಿತಿ ಉಪ ಪ್ರಧಾನ ಯಜಮಾನ್ ಜವರಯ್ಯ ಅವರ ಪತ್ನಿ ನಿವೃತ್ತ ಅಂಗನವಾಡಿ ಕಾರ್ಯಕರ್ತೆ ಮಲ್ಲ ರಾಜಮ್ಮ (62) ಶನಿವಾರ ರಾತ್ರಿ ನಿಧನರಾದರು. ಮೃತರಿಗೆ ಪತಿ, ಮೂವ್ವರು ಪುತ್ರರು, ಒಬ್ಬ ಪುತ್ರಿ ಇದ್ದಾರೆ. ಭಾನುವಾರ ಬೇಗೂರು ಗ್ರಾಮದ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿತು.

Sign in to your account