ಗೋಣಿಕೊಪ್ಪ: ಉಮಾಮಹೇಶ್ವರಿ ದೇವಸ್ಥಾನದಲ್ಲಿ ಸೆ. 18 ರಂದು ಮಾಸಿಕ ಸಾಮೂಹಿಕ ಸತ್ಯನಾರಾಯಣ ಪೂಜೆ ಜರುಗಲಿದೆ. ಹುಣ್ಣಿಮೆ ಪ್ರಯುಕ್ತ ಅಂದು ಸಂಜೆ 6.30ಕ್ಕೆ ಪೂಜೆ ಆರಂಭಗೊಳ್ಳಲಿದೆ ಎಂದು ಪ್ರಕಟಣೆ ತಿಳಿಸಿದೆ.

Sign in to your account