ಪಾರಾಣೆಯಿಂದ ಮೂಲೆ ಅಂಗಡಿವರೆಗಿನ ಸಾರ್ವಜನಿಕ ಮುಖ್ಯ ರಸ್ತೆಯಲ್ಲಿ ಇದ್ದ ಗುಂಡಿಗಳನ್ನು ಸೋಶಿಯಲ್ ವರ್ಕ್ ನಡೆಸುವ ಮುಖಾಂತರ ಸರಿಪಡಿಸಲಾಯಿತು. ಈ ಕೆಲಸಕ್ಕೆ ತಮ್ಮ ಪಿಕಪ್ ಜೀಪನ್ನು ಚೇರುಮಂದಂಡ ಹರೀಶ್, ಗುಂಡಿ ಮುಚ್ಚಲು ಕಾಡು ಕಲ್ಲನ್ನು , ಚಾವಂಡ ಮದನ್ ಹಾಗೂ ಸುಜ ಅವರು ನೆರವು ನೀಡಿದ್ದಾರೆ.

Sign in to your account