ಹಾಸನ: ನಗರದ ಗುಂಡೇಗೌಡನ ಕೊಪ್ಪಲು ನಿವಾಸಿ ಪಾಪೇಗೌಡ (ಪಾಪಣ್ಣ)(64) ಭಾನುವಾರ ನಿಧನರಾದರು.
ಇವರಿಗೆ ಪತ್ನಿ, ಇಬ್ಬರು ಪುತ್ರಿಯರು ಇದ್ದಾರೆ. ಮಂಗಳವಾರ ಸ್ವಗ್ರಾಮ ಆಲೂರು ತಾಲೂಕು ಕುಂಬಾರಹಳ್ಳಿಕೊಪ್ಪಲಿನಲ್ಲಿ ಅ೦ತ್ಯಕ್ರಿಯೆ ನೆರವೇರಿತು.

Sign in to your account