ಪ್ರತಿನಿಧಿ ವರದಿ ಬೇಗೂರು
ಇಲ್ಲಿನ ಹೋಬಳಿ ಕೇಂದ್ರಸ್ಥಾನದಲ್ಲಿ ಲೋಕಸಭಾ ಚುನಾವಣೆಯ ಮತದಾನ ಬೆಳ್ಳಂಬೆಳಗ್ಗೆ ಬಿರು ಬಿಸಿಲಿನ ನಡುವೆಯೂ ಶಾಂತಿಯುತವಾಗಿ ಬಿರುಸಾಗಿ ನಡೆಯಿತು.
ಇಲ್ಲಿನ 18ನೇ ಮತಗಟ್ಟೆಯಲ್ಲಿ 1024 ಮತಗಳಿದ್ದು, 749 ಮತಗಳು ಮತಗಳು ಚಲಾವಣೆಯಾಗಿವೆ. 19 ನೇ ಮತಗಟ್ಟೆಯಲ್ಲಿ 1172 ಮತಗಳಿದ್ದು, 1014 ಮತಗಳನ್ನು ಚಲಾವಣೆಯಾಗಿವೆ. 20ನೇ ಮತಗಟ್ಟೆಯಲ್ಲಿ 1022 ಮತಗಳಿದ್ದು, 877 ಮತಗಳು ಚಲಾವಣೆಯಾಗಿವೆ. ಒಟ್ಟಾರೆ ಮೂರು ಮತಗಟ್ಟೆಗಳಿಂದ 2640 ಮತದಾರರು ಮತದಾನ ಮಾಡಿದ್ದಾರೆ ಎಂದು ಮತಗಟ್ಟೆ ಅಧಿಕಾರಿಗಳು ತಿಳಿಸಿದ್ದಾರೆ.
26ಸಿಎಚ್ಎನ್.7:
ಚಿತ್ರವಿದೆ