ಕೋಲಾರ ರೋಟರಿ ಸಂಸ್ಥೆ ವತಿಯಿಂದ ಜಿಲ್ಲಾ ಸ್ಕೌಟ್ಸ್ ಆಂಡ್ ಗೈಡ್ಸ್ ಸಂಸ್ಥೆಯಲ್ಲಿ ೪೫ ವರ್ಷಗಳಿಂದ ಸುದೀರ್ಘವಾಗಿ ಸೇವೆ ಸಲ್ಲಿಸುತ್ತಿರುವ ಆಯುಕ್ತ ಕೆ.ಆರ್.ಸುರೇಶ್ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ರೋಟರಿ ರಾಜ್ಯಪಾಲಕ ರೋ.ಉದಯ ಭಾಸ್ಕರ್, ರೋಟರಿ ಜಿಲ್ಲಾ ಕಾರ್ಯದರ್ಶಿ ರೋ.ಗುರುನಾಗೇಶ್, ರೋಟರಿ ಅಧ್ಯಕ್ಷ ಪ್ರಕಾಶ್, ರಾಮಚಂದ್ರಗೌಡ, ರಾಮಚಂದ್ರಪ್ಪ, ಹರಣಿ ರವಿಂದ್ರನಾಥ್, ಸಿ.ಎಂ.ಆರ್. ಶ್ರೀನಾಥ್, ಸಿ.ಆರ್.ಅಶೋಕ್, ಪಧಾಧಿಕಾರಿಗಳು ಉಪಸ್ಥಿತರಿದ್ದರು.
Leave a comment