ಜಿಲ್ಲೆ ಮಹಾರಾಷ್ಟ್ರದಲ್ಲಿ ಮೀಸಲಾತಿ ಪ್ರತಿಭಟನೆ; ಕರ್ನಾಟಕದಿಂದ ಕೆಎಸ್ಆರ್ಸಿ ಬಸ್ ಸಂಚಾರ ಸ್ಥಗಿತ Last updated: November 2, 2023 3:38 pm Prathinidhi News Published November 2, 2023 Share SHARE ಬೆಂಗಳೂರು: ಮಹಾರಾಷ್ಟ್ರದಲ್ಲಿ ಮರಾಠ ಮೀಸಲಾತಿಗಾಗಿ ಪ್ರತಿಭಟನೆ ಮುಂದುವರೆದಿದ್ದು, ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ ಕೆಎಸ್ಆರ್ಸಿ ಬಸ್ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಮುಂಬೈ, ಶಿರಡಿ, ಪುಣೆ ಮಾರ್ಗದ ಬಸ್ ಸಂಚಾರ ಸ್ಥಗಿತವಾಗಿದೆ. Share This Article Facebook Twitter Whatsapp Whatsapp Email Leave a comment Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment. For security, use of Google's reCAPTCHA service is required which is subject to the Google Privacy Policy and Terms of Use.I agree to these terms (required). --:-- --:-- Prathinidhi ಈ ಚುನಾವಣೆಯಲ್ಲಿ ಗ್ಯಾರಂಟಿ ಯೋಜನೆ ಕೆಲಸ ಮಾಡುತ್ತಾ? ಹೌದು ಇಲ್ಲ ResultsVote Now PODCASTSearchSearch Prathinidhi Facebook