ಪ್ರತಿನಿಧಿ ವರದಿ ಮೈಸೂರು
ಮೈಸೂರಿನ ನಟನ ರಂಗಶಾಲೆಯಲ್ಲಿ ಸೆ.15ರಂದು ಸಂಜೆ 6.30ಕ್ಕೆ ಇಟಾಲಿಯನ್ ನಾಟಕಕಾರ ದಾರಿಯೋ ಫೋ ಅವರ ‘ದಿ ವರ್ಚುವಸ್ ಬರ್ಗ್ಲರ್ ಕೃತಿ ಆಧಾರಿತ ಹಾಗೂ ಪ್ರಸಿದ್ಧ ನಾಟಕಕಾರ ಕೆ.ವಿ.ಅಕ್ಷರ ಅವರ ‘ಸಂಸಾರದಲ್ಲಿ ಸನಿದಪ’ ಎಂಬ ನಾಟಕ ಪ್ರದರ್ಶನಗೊಳ್ಳುತ್ತಿದೆ. ಸರಳ ಸಾಂಸಾರಿಕ ಹಾಸ್ಯ ನಾಟಕವನ್ನು ನಾಟಕಕ್ಕೆ ಮಂಡ್ಯ ರಮೇಶ್ ಅವರ ನಿರ್ದೇಶಿಸಿದ್ದಾರೆ. ಮಾಹಿತಿಗಾಗಿ ೭೨೫೯೫೩೭೭೭೭, ೯೪೮೦೪೬೮೩೨೭, ೯೮೪೫೫೯೫೫೦೫ ಸಂಪರ್ಕಿಸಬಹುದು.
Leave a comment