ಮೈಸೂರು: ಸಿಎಂ ಸಿದ್ದರಾಮಯ್ಯ ತಮ್ಮ ಸಿದ್ದೇಗೌಡರ ಪುತ್ರ ಸಿದ್ದರಾಮು ಮೊದಲ ಮತದಾನ ಮಾಡಿದ್ದಾರೆ. ನಮ್ಮ ದೊಡ್ಡಪ್ಪ, ಡಾ.ಯತೀಂದ್ರ ಬಂದು ವೋಟು ಹಾಕಿ ಹೋಗುತ್ತಾರೆ. ನಂತರ ಮನೆಯವರೆಲ್ಲ ಬಂದು ವೋಟು ಹಾಕುತ್ತಾರೆ. ನಮ್ಮ ಮನೆಯಲ್ಲೇ 30 ವೋಟ್ ಇವೆ. ಸಿದ್ದರಾಮಯ್ಯ ಅವರ ಕಾರಣಕ್ಕೆ ನಮಗೆ ಗೌರವ ಇದೆ ಎಂದು ಸಿದ್ದರಾಮು ಹೇಳಿದರು.